ನನ್ನ ಹೆಸರು ರಾಜ ಅಂತ, ನಮ್ಮ್ ಅಮ್ಮನಿಗೆ ನಾನು ಹೆಣ್ಣು ಮಗಳಾಗಿ ಜನಿಸಬೇಕಂಬ ಆಸೆ ಇತ್ತು, ಆದರೆ ನಾನು ಗಂಡಾಗಿ ಹುಟ್ಟಿದೆ. ಮನೆಯಲ್ಲಿ ಯಾರು ಇಲ್ಲದೆ ಇದೀಗ ಅಮ್ಮ ನನಗೆ ಹುಡುಗಿ ತರ ಸೀರೆ ಉಡಿಸಿ ಕೈಗೆ ಬಳೆ ತೂದಿಸಿ ನನ್ನ ರಾಧ ಮಗಳೇ ಅಂತ ಕರೆಯುತ್ತಾರ. ನಾನು ಹೆಣ್ಣಿನ ತರ ಸೀರೆ ಬಳೆ ಲಂಗ ಹಾಕಿ ಜಡೆ ಹೆಣೆದು ಹೂವ ಮೂಡಿದ ಅಮ್ಮ ನಿಗೆ ಮನೆಕೆಲಸವನ್ನು ಅಡುಗೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ ಸಲ್ಲ ಹೆಣ್ಣು ಹುಡುಗ ಅದಾಗ ಹೆಣ್ಣ್ತನ ಜಾಸ್ತಿಯಾಗಿ ಗಂಡಸುತನ ಕಡಿಮೆಯಾಗಿ ಸ್ತ್ರೀ ಯಾಗಿ ಅಮ್ಮ ನಿಗೆ ಮಗಳು ಯಾಗಿ ಕೆಲಸ ಮಾಡುತ್ತಿದೆ.
ಒಂದು ದಿನ ವರಮಾಹಾ ಲಕ್ಷ್ಮೀ ಹಬ್ಬ, ಅಮ್ಮ ನನ್ನು ಇಬ್ಬರು ರೇಷ್ಮೆ ಸೀರೆ ಇಟ್ಟುಕೊಂಡು, ಮೂಗಿನ ಜಡೆ ಹಾಕಿ, ಕೈ ತುಂಬಾ ಹಸಿರು ಗಾಜಿನ ಬಳೆಗಳು ಹಾಕಿ ಹೆಂಗಸರ ತರ ಲಕ್ಷ್ಮಿ ಪೂಜೆ ಮಾಡಿ ಪಕ್ಕ ಪಕ್ಕದ ಮನೆಗೆ ಕುಂಕುಮಕ್ಕೆ ಕರೆಯೋಕ್ಕೆ ಹೋದಾಗ ಅವರ ಮಗಳು ಪ್ರಿಯಾ ಹುಡುಗರ ತರ ಪ್ಯಾಟ್ ಶ್ಯಾರ್ಟ ಹಾಕೊಂಡು ಬಂದಳು, ಅವಳು ನನ್ನ ಸೀರಯಲ್ಲಿ ನೋಡಿ ನಗುತ್ತಿದಳು, ಅವಳ ಅಮ್ಮ ಬಂದು ನೋಡಿ ಯಾರೆಂದು ಕೇಳಿದಾಗ ಪ್ರಿಯಾ "ನಿನ್ನ ಸೊಸೆ ನನ್ನ ಹೆಂಡತಿ ಬಂದಿದ್ದಾನೆ" ಅಂದಳು, ಅವಳ ಮಾತು ಕೇಳಿ ನನಗೆ ನಾಚಿಕೆಯಾಗಿ ತಲೆ ತಗ್ಗಿಸಿ ನಾಚಿಕೆ ಇಂದ ಕೈಯಲ್ಲಿ ಮುಖ ಮುಚ್ಚಿದೆ. ಪ್ರಿಯಾ ಗಂಡಸುತನ ಇರುವ ಗಂಡು ಹುಡುಗಿ, ನನ್ನು ಹೆಣ್ಣ್ತನ ಜಾಸ್ತಿ ಇರಯವ ಹೆಣ್ಣು ಹುಡುಗ, ಇಬ್ಬರು ತಪ್ಪಾಗಿ ಹುಟ್ಟಿರುವೇವು. ಪ್ರಿಯಾ ಹುಡುಗಿಯಾಗಿ ಹುಟ್ಟಿದರು ಗಂಡಾಗಿ ಬೇಳೆದಳು. ಅವಳ ಮುಂದೆ ನನ್ನು ಸ್ತ್ರೀ. ನನ್ನ ಹಾವಾ ಭಾವ ಹೆಂಗಸರ ತರ, ಅವಳಾದು ಗಂಡಸರ ತರ, ಆದರೆ ಇದೇ ಮೊದಲ ಬಾರಿಗೆ ನನ್ನನ್ನು ಹಬ್ಬದ ದಿನ ಸೀರಯಲ್ಲಿ ನೋಡಿ ಅವಳ ಅಮ್ಮ ನಿಗೆ ನನ್ನ ಹೆಂಡತಿ ನಿನ್ನ ಸೊಸೆ ಬಂದನು ಎಂದು ಕರೆಯುತ್ತಾರೆ. ಪ್ರಿಯಾ ತಾಯಿ ಬಂದು ನನ್ನ ಸೀರಯಲ್ಲಿ ನೋಡಿ ತುಂಬಾ ಲಕ್ಷಣವಾಗಿದಿಯ ಅಂತ ಹೇಳಿ, ಮನೆ ಹೊಳಗೆ ಕರೆದುಕೊಂಡು ಹೋದರು, ನನಗೆ ಕುಂಕುಮ ಕೊಟ್ಟು, ಬಳೆ ರವಿಕೆ ಪಿಸ್ ಕೊಟ್ಟರು, ಇದನ್ನು ಪ್ರಿಯಾ ನೋಡುತ್ತಾ ಕಾಲು ಮೇಲೆ ಕಾಲು ಹಾಕಿ ಗತಿನಿಂದ ಕುಳಿತಿದ್ದರು, ಪ್ರಿಯಾ ತಾಯಿ ನಮ್ಮ ಮನೆಗೆ ಬಂದಾಗ ನನ್ನನ್ನು ಅವರ ಮನೆ ಸೊಸೆ ಮಾಡಿಕೊಳ್ಳಲು ಕೇಳಿದಾಗ ಅಮ್ಮ ಒಪ್ಪಿಕೊಂಡರು.
ಮರು ದಿನ ನನ್ನನ್ನು ನೋಡಲು ವರ ಪರೀಕ್ಷೆ ಮಾಡಲು ಪ್ರಿಯಾ ಮತ್ತು ಅವರ ತಾಯಿ ಬಂದರು, ಪ್ರಿಯಾ ಗಂಡಸರ ಸೂಟ್ ಶ್ಯಾರ್ಟ ಪ್ಯಾಟ್ ಬೊಟ್ಟು ಹಾಕಿ ಗರ್ವದಿಂದ ಕಾಲು ಮೇಲೆ ಕಾಲು ಹಾಕಿ ಗತಿನಿಂದ ಕುಳಿತಿದ್ದರು. ನನಗೆ ಅಮ್ಮ ಹಸಿರು ಬಣ್ಣದ ರೇಷ್ಮೆ ಸೀರೆ ಉಡಿಸಿ, ಕೈಗೆ ಹಸಿರು ಬಣ್ಣದ ಗಾಜಿನ ಬಳೆಗಳು ತೋಡಿಸಿ, ಕಾಲಿಗೆ ಗೆಜ್ಜೆ, ಕವಿ ಓಲೆ, ಸರ ಹಾಕಿಕೊಂಡು ಹೆಂಗಸರ ತರ ಅಲಂಕಾರ ಮಾಡಿಕೊಂಡು, ಲಜ್ಜೆ ಇಂದ ಗೆಜ್ಜೆ ಕಾಲಾಲ್ಲಿ ನಾಚಿಕೆ ಇಂದ ತಲೆ ತಗ್ಗಿಸಿ ಬಂದು, ಪ್ರಿಯಾ ಕಾಲಿಗೆ ನಮಸ್ಕಾರ ಮಾಡಿ ನೆಲದ ಮೇಲೆ ಸ್ತ್ರೀ ಭಾವದಿಂದ ಕೂತೇ, ನಾಚಿಕೆ ಸ್ವಭಾವ ಜಾಸ್ತಿಯಾಗಿ ನನ್ನ ಹೆಂಗಸುತನ ಮೈಯಲ್ಲಿ ತುಂಬಿ ಪೌರುಷ್ತ್ವ ಇಲ್ಲದ ಹೆಂಗಸರ ತರ ಸೀರೆ, ಬಳೆ,ಲಂಗ ಹಾಕಿ ಕೂಳಿತ್ತಿದೇ. ಪ್ರಿಯಾ ತಾಯಿ ಮತ್ತು ಪ್ರಿಯಾ ವರ ಪರೀಕ್ಷೆ ಮಾಡಿದರು, ಹಿಂದಿನ ಕಾಲದಲ್ಲಿ ವಧುವಿನ ಪರೀಕ್ಷೆ ತರ ಹುಡುಗನಾಗಿ ಹುಟ್ಟಿದ ನನ್ನನ್ನು ಅಡುಗೆ ಮಾಡಲು ಬರುತ್ತಾ? ಮನೆ ಕೆಲಸ ಮಾಡಲು ಬರುತ್ತಾ? ಬಟ್ಟೆಗಳನ್ನು ಒಗೆದು ಪಾತ್ರೈಗಳನ್ನು ತೊಳೆಯಲು ಬರುತ್ತಾ? ರಂಗೋಲಿ ಹಾಕಲು ಬರುತ್ತಾ? ನಿತ್ಯ ಸೀರೆ ಉಟ್ಟಿಕೋಂಡು ಬಳೆ ಹಾಕೋಂಡು ತುಲಸಿ, ದೇವರ ಮತ್ತು ಗಂಡಳಾದ ಪ್ರಿಯಾಳ ಪುಜೆ ಮಾಡಬೇಕು ಎಂದು ಕೇಳಿದರು, ನನ್ನು ಎಲ್ಲಾ ಮಾಡುತ್ತೇನೆ ಎಂದು ಹೇಳಿದೆ, ಪ್ರಿಯಾ ನನ್ನ ಕತ್ತಿಗೆ ತಾಳಿ ಕಟ್ಟಿ ನನ್ನನ್ನು ಅವಳ ಹೆಂಡತಿ ಮಾಡಿಕೊಳ್ಳುತಿರುವುದು ನನ್ನ ಭಾಗ್ಯ, ಅವಳು ಹುಡುಗಿಯಾದರು ನನ್ನ ಪತಿದೇವರು ಮತ್ತು ನನ್ನು ಹುಡುಗನಾದರು ಪ್ರಿಯಾಳ ಹೆಂಡತಿ ಅಂತ ಹೇಳಿ ನಾಚಿಕೆ ಜಾಸ್ತಿಯಾಗಿ ಓದಿದೆ, ನನ್ನ ಸ್ತ್ರೀ ತನ ಪ್ರಿಯಾಳ ಗಂಡಸುತನಕ್ಕೆ ಇಷ್ಟಯಾಗಿ ಮದುವೆಗೆ ಒಪ್ಪಿದರು, ಹೆಣ್ಣು ಹುಡುಗನಾದ ನನ್ನು ಗೃಹಿಣಿಯಾಗಿ ಪ್ರಿಯಾಳ ಹೆಂಡತಿಯಾಗಿರುತ್ತೆನೆ, ಗಂಡು ಹುಡುಗಿಯಾದ ಪ್ರಿಯಾ ನನ್ನು ಪತಿದೇವರು ಯಾಗಿರುತ್ತಾರೆ.
ಮುಂದುವರೆವುದು...
Lover · Kannada
ಹೆಣ್ಣು ಹುಡುಗ ಮತ್ತು ಗಂಡು ಹುಡುಗಿ - ಮೊದಲ ಭಾಗ - ವರ ಪರೀಕ್ಷೆ
Completed
|
Part 1 of 2
|
1 Likes
Part 1
2812 Views
6 Comments
Disclaimer
CD Stories is a multilingual open platform. Stories published are generated by writers. The platform has not reviewed, modified, or validated contents and holds no liability regarding content quality or copyright infringements.
Reading preferences
100%
Discussion (6)
Sahana, super talented neevu!!!
Tqs nivi share maadi frnds ge ☺️ Kannada stories
Sure Sister.. If your stories are good people will eventually appreciate them. Keep your good work going sis.
Sure tqs akka❤️
Congratulations @Sahana for being the first Kannada story contributer in this website. Keep your good work going dear. All the best to you.
Tq so much sister tell others to give any comment about the story so i get motivation to write new story