ಹುಡುಗನ ಅಪಹರಣದ ಕಥೆ
ಧೀಡಿರ್ ದುಡ್ದು
Part 1
Part 2
ಇದು ಕನ್ನಡ ಚಂದನ ಕನ್ನಡ ಚಾನೆಲ್ ನಲ್ಲಿ 2004 ರಲ್ಲಿ ಪ್ರಸಾರವಾದ ಧಾರಾವಾಹಿ ಕಥೆ
Part 3
ಒಂದು ಹಳ್ಳಿಯಲ್ಲಿ ಶ್ರೀಮಂತ ಮನೆತನದ ದಂಪತಿಗಳಿಗೆ ಒಂದು ಗಂಡು ಮಗು ಇತ್ತು ಅದಕ್ಕೆ 4 ವರ್ಷ ವಯಸ್ಸಗಿತ್ತು ಆ ಮಗು ಇನ್ನು ಶಾಲೆಗೆ ಸೇರಿರಲಿಲ್ಲ ಆ ಮಗುವಿಗೆ ಹೆಣ್ಣುಮಕ್ಕಳ ಹಾಗೆ ಉದ್ದ ಕೂದಲು ಇತ್ತು ಆ ಮಗುವಿಗೆ ತಲೆ ಕೂದಲು ಕತ್ತರಿಸಿರಲಿಲ್ಲ ಚಡ್ಡಿ ಅಂಗಿ ಅಕಿಕೊಂಢಿತ್ತು ಒಂದು ದಿನ ಆ ಹಳ್ಳಿಯ ಮೂರುಜನ ಈ ಮಗುವನ್ನು ನೋಡಿದರು ಈ ಮಗುವನ್ನು ಹಣ್ಣಕಾಗಿ ಅಪಹರಿಸಬೇಕೆಂಧು ತೀರ್ಮಾನ madidaru
Part 4
ಆ ಹಳ್ಳಿಯ ಮೂರು ಜನರು ಒಂದು ದಿನ ಈ ಮಗುವನ್ನು ನೋಡಿದರು ಮತ್ತು ಹಣಕ್ಕಾಗಿ ಈ ಮಗುವನ್ನು ಅಪಹರಣ ಮಾಡಬೇಕು ಎಂದು ತೀರ್ಮಾನ ಮಾಡಿದರು
Part 5
ಒಂದು ದಿನ ಆ ಮಗು ಆಟ ಆಡುತ್ತಿದ್ದಾಗ ಒಂದು ಅಜ್ಜಿ ಈ ಮಗುವನ್ನು ಅಪಹರಣ ಮಾಡಿತು ಈ ಮಗುವನ್ನು ಅಪಹರಣ ಮಾಡಬೇಕೆಂದು ಆ ಹಳ್ಳಿಯಲ್ಲಿ ಮೂರು ಜನ ತೀರ್ಮಾನ ಮಾಡಿದ್ದರು ಅವರು ಯಾರೆಂದರೆ ಒಂದು ಅಜ್ಜಿ ಮತ್ತೆ ಇಬ್ಬರು ಗಂಡ ಹೆಂಡತಿಯರು ಹಣ್ಣಕ್ಕಾಗಿ ಈ ಮಗುವನ್ನು ಅಪಹರಣ ಮಾಡಬೇಕೆಂದು ನಿರ್ಧರಿಸಿದರು
Copyright and Content Quality
CD Stories has not reviewed or modified the story in anyway. CD Stories is not responsible for either Copyright infringement or quality of the published content.
Comments
No comments yet.