ಆ ಮಗು ಆಟ ಆಡುತಿದ್ದಗ್ಗ ಆ ಮಗುವನ್ನು ಅಜ್ಜಿ ಅಪಹರಣ ಮಾಡಿತು ಆ ಅಜ್ಜಿ ಆ ಮಗುವನ್ನು ಮೊದಲು ಆ ಹೆಂಡತಿಗೆ ತೋರಿಸಿತು ಆ ಹೆಂಡತಿ ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಹೇಳಿದಳು ಆಗ ಆ ಅಜ್ಜಿ ಹೆಣ್ಣು ಮಗು ಆಗಿದ್ದರೆ ಚನ್ನಾಗಿರುತಿತ್ತು ಎಂದು ಹೇಳಿದರು ಅದಕ್ಕೆ ಆ ಹೆಂಡತಿ ಅದಕ್ಕೇನಂತೆ ಓಪರೇಷನ್ ಮಾಡಿಸಿ ಹೆಣ್ಣು ಮಗುವಾಗಿ ಮಾಡಿಸಿದರೆ ಆಯಿತು ಎಂದು ಹೇಳಿದಳು ಅದಕ್ಕೆ ಆ ಅಜ್ಜಿ ಮಗು ತುಂಬಾ ಚಿಕ್ಕದು ಈಗಲೇ ಅದಕ್ಕೆ ಒಪರೇಷನ್ ಬೇಡ ಎಂದು ಹೇಳಿದಳು ಅದಕ್ಕೆ ಆ ಹೆಂಡತಿ ಈ ಮಗುವನ್ನು ಈಗ ಹೇಗೇ ಹೆಣ್ಣುಮಗು ಆಗಿ ಮಾಡುವುದು ಎಂದು ಕೇಳಿದಳು ಅದಕ್ಕೆ ಆ ಅಜ್ಜಿ ನನ್ನ ಬಳಿ ಒಂದು ಉಪಾಯ ಇದೆ ನಮ್ಮ ಮನೆಯಲ್ಲಿ ಒಂದು ಪ್ರಾಕ್ ಮತ್ತೆ ಒಂದು ಜೊತೆ ಕಿವಿ ಓಲೆ ಇದೆ ಅದುಎರಡನ್ನು ಈ ಮಗುಗೆ ಹಾಕಿಸಿದರೆ ಇದು ಹೆಣ್ಣುಮಗುನೇ ಎಂದು ಹೇಳಿದಳು ಅದಕ್ಕೆ ಆ ಹೆಂಡತಿ ಸರಿ ಎಂದು ಹೇಳಿದಳು
Family · Kannada
ಧೀಡಿರ್ ದುಡ್ದು
In Progress
|
Part 6 of 8
|
0 Likes
Part 6
1680 Views
0 Comments
Disclaimer
CD Stories is a multilingual open platform. Stories published are generated by writers. The platform has not reviewed, modified, or validated contents and holds no liability regarding content quality or copyright infringements.
Reading preferences
100%
Discussion (0)