ಅದ್ದಕ್ಕೆ ಆ ಗಂಡಸು ಇವರ ಮನೆಯಲ್ಲಿ ಯಾವುದೇ ಮಗು ಇಲ್ಲಾ ಎಂದು ಹೇಳಿದನು ಆಗ ಪೊಲೀಸ್ನವರು ನೀವು ನೋಡಿದಾಗ ಮಗು ಲಂಗ ಹಾಕಿಕೊಂದಿತ್ತಾ ಎಂದು ಕೇಳಿದರು ಅದಕ್ಕೆ ಆ ಗಂಡಸು ಲಂಗ ಹಾಕಿಕೊಂಡಿರಲಿಲ್ಲ ಎಂದು ಹೇಳಿದನು ಅದಕ್ಕೆ ಪೊಲೀಸರು ಈ ಮಗು ಲಂಗ ಹಾಕಿಕೊಂಡಿದೆ ಇದು ಹೆಣ್ಣು ಮಗು ಎಂದು ಹೇಳಿದರು ಅದಕ್ಕೆ ಆ ಗಂಡಸು ಇದೆ ಗಂಡು ಮಗು ಇರಬೇಕು ಇದನ್ನು ಪರೀಕ್ಷೆ ಮಾಡಿ ಎಂದು ಹೇಳಿದನು ಅದಕ್ಕೆ ಪೊಲೀಸರು ಇದು ಹೆಣ್ಣು ಮಗು ಇರಬೇಕು ಅದಕ್ಕೆ ಈ ಮಗು ಲಂಗ ಹಾಕಿಕೊಂಡಿದೆ ಅದಲ್ಲದೆ ಈ ಮಗು ಮಲಗಿದೆ ಈಗ ಮಗುವನ್ನು ಎಬ್ಬಿಸುವುದು ತಪ್ಪು ಅದಲ್ಲದೆ ಹೆಣ್ಣು ಮಗುವಿನ ಲಿಂಗವನ್ನು ನೋಡುವುದು ತಪ್ಪು ಎಂದು ಹೇಳಿದನು ಅದಕ್ಕೆ ಆ ಅಜ್ಜಿ ಇದು ನಮ್ಮದೇ ಮಗು ಎಂದು ಹೇಳಿದರು ಪೊಲೀಸರು ಮತ್ತೆ ಆ ಗಂಡಸು ಎಲ್ಲರು ಹೊರಟುಹೋದರು ಮಗು ಮಲಗಿದ್ದು ಎದ್ದುಏಳಲೇ ಇಲ್ಲ ರಾತ್ರಿ ಆಯಿತು ಆ ಅಜ್ಜಿ ತುಂಬಾ ಸಂತೋಷ ಪಟ್ಟುಕೊಂಡು malagidaru
Family · Kannada
ಧೀಡಿರ್ ದುಡ್ದು
In Progress
|
Part 8 of 8
|
0 Likes
Part 8
Congratulations!
You've successfully completed reading all published parts of this story!
Follow the author to be notified when more parts are posted.
1675 Views
0 Comments
Disclaimer
CD Stories is a multilingual open platform. Stories published are generated by writers. The platform has not reviewed, modified, or validated contents and holds no liability regarding content quality or copyright infringements.
Reading preferences
100%
Discussion (0)